Author: sreejavn

ಮಣ್ಣಿನ ಮೇಲೊಂದು ಮರವಾಗಿ..

ಕುಹು ಕುಹೂ..ಗಾಢ ನಿದ್ದೆಯಲ್ಲಿದ್ದೆ. ಆಗ  ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ. ಅರೆ! ಮತ್ತೆ ಕುಹು ಕುಹೂ.. ಏನಾದರಾಗಲಿ ನೋಡೇಬಿಡುವ ಎಂದು ಮೆಲ್ಲಗೆ ಕಿಟಕಿಯ ಪರದೆ ಸರಿಸಿದರೆ ಆ…
Read More

ಲಾಯರ್ ನೋಟೀಸ್ ಗಣೇಶ

ಜಿ ಎನ್ ಮೋಹನ್ ಪಟ್ ಅಂತ ಬಂದು ಬಿತ್ತು- ಆ ಪತ್ರ ಅದೂ ರಜಾ ದಿನ ಹೇಳಿಕೇಳಿ ಗಣೇಶನ ಹಬ್ಬ. ಇವತ್ತೂ ಕೆಲಸ ಮಾಡುವ ಪೋಸ್ಟಲ್ ಡಿಪಾರ್ಟ್ಮೆಂಟ್ ಇದೆಯಾ ಅಂತ ಆಶ್ಚರ್ಯ ಆಯಿತು ನನ್ನೆದುರು ನಿಂತಿದ್ದವನನ್ನು ಕೇಳಿದೆ. ‘ಇವತ್ತೂ ಪೋಸ್ಟ್ ಡಿಪಾರ್ಟ್ಮೆಂಟ್…
Read More

ಅಲೆಗಳ ವಿರುದ್ಧ ಈಜುವ ಮೀನು..

ಜಿ ಎನ್ ಮೋಹನ್  Short in length, Strong in statement – ಡಾಕ್ಯುಮೆಂಟರಿ ಸಿನೆಮಾಗಳ ಬಗ್ಗೆ ಹೇಳುವ ಮಾತಿದು. ಯಾಕೆಂದರೆ ಡಾಕ್ಯುಮೆಂಟರಿ ಸಿನೆಮಾ ಕಡಿಮೆ ಅವಧಿಯದ್ದು. ಆದರೆ ಸಾಕಷ್ಟು ಚಿಂತನೆಗೆ ಹಚ್ಚುವ ಶಕ್ತಿಯುಳ್ಳದ್ದು. ಸಮಾಜ ಹಿಡಿಯುತ್ತಿರುವ ಧಿಕ್ಕನ್ನು ಸಮರ್ಥವಾಗಿ ತೋರಿಸಬಲ್ಲಂತಹದ್ದು. ಒಂದು ವಿಷಯದ…
Read More

ಹಾಯ್..! ಎಮೋಜಿ

‘ಎಮೋಜಿ ಗಂಡಾ ಹೆಣ್ಣಾ?’ ಅಂತ ಕೇಳಿದೆ  ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು. ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ?? ಹೌದಪ್ಪಾ, ನೀನೇನೋ ಎಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ, ಎರಡೂ ಅಲ್ಲದವರು ಏನು ಮಾಡ್ತಾರೆ ಅಂತ…
Read More

ನನ್ನ ಪಪ್ಪ ಬಂದಿಲ್ಲ/ ಕ್ಯೂಬಾದಿಂದ ಇನ್ನೂ ವಾಪಸ್ ಬಂದಿಲ್ಲ..

ನನ್ನ ಕಾಡುವ ಗ್ವಂತನಮೋ.. ಜಿ ಎನ್ ಮೋಹನ್   ಪುಸ್ತಕದ ಹಾಳೆಗಳನ್ನು ಮಗುಚುತ್ತಾ ಹೋಗುತ್ತಿದ್ದ ನನ್ನ ಬೆರಳು ಗಕ್ಕನೆ ನಿಂತುಬಿಟ್ಟಿತು. ಮತ್ತೆ ಮತ್ತೆ ಓದಿದೆ. ‘ಈದ್ ಬಂದಿದೆ/ ಆದರೆ ನನ್ನ ಪಪ್ಪ ಬಂದಿಲ್ಲ/ ಕ್ಯೂಬಾದಿಂದ ಇನ್ನೂ ವಾಪಸ್ ಬಂದಿಲ್ಲ/ ನಾನು ತಿನ್ನುತ್ತಿರುವ…
Read More