ಹಾಯ್..! ಎಮೋಜಿ

‘ಎಮೋಜಿ ಗಂಡಾ ಹೆಣ್ಣಾ?’ ಅಂತ ಕೇಳಿದೆ  ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು.
ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ??
ಹೌದಪ್ಪಾ, ನೀನೇನೋ ಎಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ, ಎರಡೂ ಅಲ್ಲದವರು ಏನು ಮಾಡ್ತಾರೆ ಅಂತ ಇನ್ನೊಬ್ಬರು ಬಾಣ ತೂರಿಬಿಟ್ಟರು.

ಇದೇ ಪ್ರಶ್ನೆಯನ್ನ ಎಮೋಜಿಗಳನ್ನು ರೂಪಿಸುವ, ಆರಿಸುವ, ಜನರ ಮುಂದಿಡುವ ‘ಯುನಿಕೋಡ್’ ಸಂಸ್ಥೆಯ ಮುಂದೆ ಹಿಡಿದು ನಿಂತದ್ದು ಇಡೀ ಜಗತ್ತು.

‘ಅದು ಸರಿ, ನೀವೇನೋ ‘ಹಾಯ್’ ಅನ್ನೋಕೆ ‘ಬಾಯ್’ ಅನ್ನೋಕೆ, ‘ಹೈ ಫೈವ್’ಗೆ ಅಂತ ಬೇಕಾದಷ್ಟು …

Read More..