Homepage Articles

ಅಲೆಗಳ ವಿರುದ್ಧ ಈಜುವ ಮೀನು..

ಜಿ ಎನ್ ಮೋಹನ್  Short in length, Strong in statement – ಡಾಕ್ಯುಮೆಂಟರಿ ಸಿನೆಮಾಗಳ ಬಗ್ಗೆ ಹೇಳುವ ಮಾತಿದು. ಯಾಕೆಂದರೆ ಡಾಕ್ಯುಮೆಂಟರಿ ಸಿನೆಮಾ ಕಡಿಮೆ ಅವಧಿಯದ್ದು. ಆದರೆ ಸಾಕಷ್ಟು ಚಿಂತನೆಗೆ ಹಚ್ಚುವ ಶಕ್ತಿಯುಳ್ಳದ್ದು. ಸಮಾಜ ಹಿಡಿಯುತ್ತಿರುವ ಧಿಕ್ಕನ್ನು ಸಮರ್ಥವಾಗಿ ತೋರಿಸಬಲ್ಲಂತಹದ್ದು. ಒಂದು ವಿಷಯದ ನಾನಾ ಮಗ್ಗುಲುಗಳನ್ನು ಸ್ಪರ್ಶಿಸಿ ಹೊಸ ನೋಟವನ್ನು ಕೊಡಬಲ್ಲಂತಹದ್ದು. Rajaram Talluru ಅಂತಹ ಅನುಭವ ಮತ್ತೊಮ್ಮೆ ನನಗೆ ಆದದ್ದು ರಾಜಾರಾಂ ತಲ್ಲೂರು ಅವರ ‘ನುಣ್ಣನ್ನ ಬೆಟ್ಟ’ ಕೃತಿಯನ್ನು ಓದಿದಾಗ.…

Read More

ಮಣ್ಣಿನ ಮೇಲೊಂದು ಮರವಾಗಿ..

ಕುಹು ಕುಹೂ..ಗಾಢ ನಿದ್ದೆಯಲ್ಲಿದ್ದೆ. ಆಗ  ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ. ಅರೆ! ಮತ್ತೆ ಕುಹು ಕುಹೂ.. ಏನಾದರಾಗಲಿ ನೋಡೇಬಿಡುವ ಎಂದು ಮೆಲ್ಲಗೆ ಕಿಟಕಿಯ ಪರದೆ ಸರಿಸಿದರೆ ಆ ಹಸಿರು ಎಲೆಗಳ ಮಧ್ಯೆ ಕಾಣಿಸೇಬಿಟ್ಟಿತು ಆ ಕೋಗಿಲೆ. ಸಂಜೆ ಆಫೀಸಿನಿಂದ ಬಂದು ‘ಉಸ್ಸಪ್ಪಾ’ ಎಂದು ಮನೆ ಬಾಗಿಲು ಬಡಿಯಬೇಕು. ಯಾರೋ ನನ್ನನ್ನೇ ನೋಡುತ್ತಿದ್ದಾರೆ ಅನಿಸಿತು. ಯಾರಿರಬಹುದು? ಎಂದು ತಲೆ…

Home